New Scholarship Updates 2023 for Students | ಸರ್ಕಾರದ ಹೊಸ ವಿದ್ಯಾರ್ಥಿ ವೇತನ ಮಾಹಿತಿ ತಪ್ಪದೇ ನೋಡಿ...

 ಪ್ರೀತಿಯ ವಿದ್ಯಾರ್ಥಿಗಳೇ

ನಿಮ್ಮ ಮುಂದೆ ವಿದ್ಯಾರ್ಥಿವೇತನದ ಬಗ್ಗೆ ಕೆಲವು ಮಾಹಿತಿಯನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಿ ಹಾಗೂ ವೆಬ್ಸೈಟ್ ಲಿಂಕನ್ನು ಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲೇಖನ ಓದಿ.






Dear students


 We are giving you some information about the scholarship. Everyone has to submit an application for this scholarship and a website link is provided. Read the article below for more information.


ವಿದ್ಯಾರ್ಥಿ ವೇತನವನ್ನು ನೀಡುತ್ತಿರುವವರು ಯಾರು?

2022- 23ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಂಕ ಪಡೆದು ಪ್ರಸಕ್ತ ಸಾಲಿನಲ್ಲಿ ಪದವಿಗೆ ಸೇರಿ ಉನ್ನತ  ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿ ವೇತನ ನೀಡಲಾಗುವುದು.



2022-23 students who have scored more than 80% marks in the secondary PUC examination and are pursuing higher education in the current year will be given scholarships by the Central Human Resource Department and the Higher Education Department.



ಅರ್ಜಿಯನ್ನು ಸಲ್ಲಿಸುವುದು ಹೇಗೆ?


ಪ್ರಧಾನಮಂತ್ರಿ ಉನ್ನತ ಶಿಕ್ಷಣ ಪ್ರೋತ್ಸಾಹ ಕೇಂದ್ರವಲಯ ಯೋಜನೆಯಡಿ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಈ ಕೆಳಗಿನ  www.scholarships.gov.in ವೆಬ್ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಹೊಸ ಹಾಗೂ ನವೀಕರಣ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಆಧಾರ್ ನೋಂದಣಿ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಬೇಕೆಂದು ತಿಳಿಸಲಾಗಿದೆ.



Applications are invited for scholarship under the Prime Minister's Higher Education Promotion Central Zone Scheme. Students can register through www.scholarships.gov.in website. December 31 is the last day and students applying for new and renewal scholarships must link their Aadhaar registration number with their bank account.



ಬೇಗ ಅರ್ಜಿ ಸಲ್ಲಿಸಿ ಕೊನೆಯ ದಿನಾಂಕ ಅಕ್ಟೋಬರ್ 31st



#education #Scholarship #Scholarshipupdate #educationalmatters


Comments

Popular posts from this blog

2ndpuc ಕನ್ನಡ ಕದಡಿದ ಸಲಿಲಮ್ ತಿಳಿವಂದದೆ ನೋಟ್ಸ್ pdf with text

1StYEAR B.COM 1SEM KANNADA SYLLABUS 2023 COMPLETE INFORMATION 👈

PUC, DEGREE, DIPLOMA , Engeneering STUDENTS ಗೆ ಉಚಿತ LAPTOP 💻 ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ !!