PUC, DEGREE, DIPLOMA , Engeneering STUDENTS ಗೆ ಉಚಿತ LAPTOP 💻 ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ !!

 ಪ್ರೀತಿಯ ವಿದ್ಯಾರ್ಥಿಗಳೇ 

ಕರ್ನಾಟಕ ಸರ್ಕಾರದ ವಿದ್ಯಾರ್ಥಿವೇತನ ಹಾಗೂ ಉಚಿತ ಲ್ಯಾಪ್ಟಾಪ್ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲಾಗಿದೆ.ತಪ್ಪದೇ ಸಂಪೂರ್ಣ ಮಾಹಿತಿ ನೋಡಿ...






Dear students


 Complete information about Karnataka government scholarship and free laptop. See complete information without mistake...







PUC, DEGREE, DIPLOMA , Engeneering  STUDENTS ಗೆ ಉಚಿತ LAPTOP 💻 ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ !!





ಹೌದು ಕರ್ನಾಟಕ ರಾಜ್ಯದ ಎಲ್ಲಾ PUC DEGREE DIPLOMA ವಿದ್ಯಾರ್ಥಿಗಳಿಗೆ ಉಚಿತವಾಗಿ LAPTOP 💻 ನೀಡುವುದರ ಬಗ್ಗೆ ಕರ್ನಾಟಕ ಸರ್ಕಾರವು ಇದೀಗ  ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯ ಪ್ರಕಾರ ವಿದ್ಯಾರ್ಥಿಗಳಿಗೆ ಉಚಿತ LAPTOP 💻 ನೀಡಲಾಗುವುದು. ಈ ಯೋಜನೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಮುಖಾಂತರ ಉಚಿತವಾಗಿ ಲ್ಯಾಪ್ಟಾಪ್ ಪಡೆಯಬಹುದು. ಆದರಿಂದ ಈ ಲೇಖನದಲ್ಲಿ ವಿದ್ಯಾರ್ಥಿಗಳು ಉಚಿತ LAPTOP 💻 ಗೆ ಅರ್ಜಿ ಹೇಗೆ ಸಲ್ಲಿಸಬೇಕು?ಎಂಬುದರ ಬಗ್ಗೆ  ಸಂಪೂರ್ಣ ಮಾಹಿತಿಯನ್ನು ತಿಳಿಯೋಣ  ಅದಕ್ಕಾಗಿ ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.....








Yes Karnataka government has now implemented a new scheme to provide free LAPTOP 💻 to all PUC DEGREE DIPLOMA students of Karnataka state. Students can get a free laptop by applying for this scheme. So in this article let's know complete information about how students should apply for free LAPTOP 💻. For that read this article completely.....







ಕರ್ನಾಟಕ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯದಲ್ಲಿನ ವಿದ್ಯಾಭ್ಯಾಸಕ್ಕಾಗಿ ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯ ಸರ್ಕಾರವು ಉಚಿತ LAPTOP ಯೋಜನೆಯನ್ನು ಜಾರಿಗೆ ತಂದಿದೆ ಈಗಾಗಲೇ ಬಿಜೆಪಿ ಸರ್ಕಾರವು ಕಳೆದ ನಾಲ್ಕು ವರ್ಷಗಳಿಂದಲೂ ಕೂಡ ಉಚಿತ LAPTOP ನೀಡುತ್ತಾ ಬಂದಿದ್ದು ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ಟಾಪ್ ವಿತರಣೆ ಮಾಡುತ್ತಿತ್ತು.  ಇದೀಗ ಕಾಂಗ್ರೆಸ್ ಪಕ್ಷದ  ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿದ್ಯಾರ್ಥಿಗಳಿಗೆ ಮತ್ತೆ ಉಚಿತ ಲ್ಯಾಪ್ಟಾಪ್ ನೀಡುವ ಸಲುವಾಗಿ ಚರ್ಚೆಗಳು ಶುರುವಾಗಿದ್ದು ಸರ್ಕಾರ ಇದೀಗ ಉಚಿತವಾಗಿ ಲ್ಯಾಪ್ಟಾಪ್ ವಿತರಣೆ ಮಾಡುತ್ತೇವೆ ಎಂದು ತಿಳಿಸಿದೆ. 










The state government has implemented a free laptop scheme for all the students of the state of Karnataka for their future studies and to encourage the students. Already, the BJP government has been giving free laptops for the last four years and distributed laptops to all the students of the state for free. Now after the Congress party government came to power, discussions have started to give free laptops to the students and the government has said that now they will distribute free laptops.






ಯಾರಿಗೆ ಲ್ಯಾಪ್ಟಾಪ್ ಸಿಗಲಿದೆ?

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಮೊದಲ ಬಾರಿಯಲ್ಲೇ ಉತ್ತೀರ್ಣ ಆಗಿರುವ ವಿದ್ಯಾರ್ಥಿಗಳು ಸೇರಿದಂತೆ ಇಂಜಿನಿಯರಿಂಗ್ ಹಾಗೂ ಡಿಪ್ಲೋಮೋ ಹಾಗೂ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತವಾಗಿ LAPTOP 💻 ನೀಡಲು ಮುಂದಾಗಿದೆ. 







ಲ್ಯಾಪ್ಟಾಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು


1.Student Adhar card 

2. SSLC & PUC MARKS CARD

 3. PASSPORT SIZE PHOTO 

 4. COLLEGE ADMISSION RECIPET






ಉಚಿತ LAPTOP ಯೋಜನೆಗೆ ಅರ್ಜಿ ಹಾಕುವ ಮುನ್ನ ವಿದ್ಯಾರ್ಥಿಯು ಈ ಯೋಜನೆಗೆ ಸಂಬಂಧಿಸಿ ದಂತೆ ಆನ್ಲೈನ ಮೂಲಕ ಅರ್ಜಿ ಫಾರಂ ಅನ್ನು DOWNLOAD ಮಾಡಿಕೊಳ್ಳಬೇಕು. 






Before applying for the free laptop scheme, the student has to download the online application form related to this scheme.






ಯಾವ ಲಿಂಕ್ ಬಳಸಿ ಅರ್ಜಿ ಸಲ್ಲಿಸಬೇಕು?

ಈ ಕೆಳಗಿನ ಲಿಂಕ್ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಿ. https://dce.karnataka.gov.in/english ಈ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಕಾಲೇಜಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ಭರ್ತಿ ಮಾಡಿ ಅಧಿಕೃತ ಅರ್ಜಿ ಫಾರಂ ಅನ್ನು PDF ಮೂಲಕ ಡೌನ್ಲೋಡ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಿದ ಬಳಿಕ ಪಿಡಿಎಫ್ ಫಾರ್ಮ್ಯಾಟ್ ಅನ್ನು ಪ್ರಿಂಟ್ ಔಟ್ ತೆಗೆದುಕೊಂಡು ಅದಕ್ಕೆ ನೀವು ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ನಿಮ್ಮ ಪ್ರಾಂಶುಪಾಲರ ಸಹಿ ಮಾಡಿಸಿಕೊಂಡು ತದನಂತರ ನೀವು ಅರ್ಜಿಯನ್ನು ನಿಮ್ಮ ಕಾಲೇಜಿನ ಆಡಳಿತ ಮಂಡಳಿ ಅಥವಾ ನಿಮ್ಮ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸಬೇಕಾಗುತ್ತದೆ.






Get information through the following link. https://dce.karnataka.gov.in/english Click on this link Fill the documents related to your college Download the official application form through PDF After downloading take a print out of the PDF format and attach the required documents and get signed by your principal Then you have to submit the application to the governing body of your college or the principal of your college.







ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯನ್ನು ನಿಮ್ಮ ಕಾಲೇಜಿನ ಆಡಳಿತ ಮಂಡಳಿಯು ನೇರವಾಗಿ ಸರ್ಕಾರಕ್ಕೆ ತಲುಪಿಸಲಿದ್ದು ಈ ಯೋಜನೆ ಅಡಿಯಲ್ಲಿ ನಿಮಗೆ ಲ್ಯಾಪ್ಟಾಪ್ ಸಿಗಲಿದೆ ಈ ಲ್ಯಾಪ್ಟಾಪ್ ಗಳನ್ನು ಕಾಲೇಜಿನ ಆಡಳಿತ ಮಂಡಳಿ ಸೂಕ್ತ ಸಮಯದೊಂದಿಗೆ ವಿದ್ಯಾರ್ಥಿಗಳ ಕೈಗೆ ತಲುಪಿಸಲಾಗುತ್ತದೆ.



After submitting the application, the application will be directly delivered by your college management to the government and under this scheme you will get a laptop.


ಇಲ್ಲಿವರೆಗೂ ಸಂಪೂರ್ಣ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.

Comments

Popular posts from this blog

2ndpuc ಕನ್ನಡ ಕದಡಿದ ಸಲಿಲಮ್ ತಿಳಿವಂದದೆ ನೋಟ್ಸ್ pdf with text

1StYEAR B.COM 1SEM KANNADA SYLLABUS 2023 COMPLETE INFORMATION 👈