1StYEAR B.COM 1SEM KANNADA SYLLABUS 2023 COMPLETE INFORMATION 👈
Hi Students
ಪ್ರಥಮ ಬಿಕಾಂ ಗೆ ಸಂಬಂಧಿಸಿದ ಹಾಗೆ ಮೊದಲ ಸೆಮಿಸ್ಟರ್ ನಲ್ಲಿ ಬರುವ ಪಠ್ಯಕ್ರಮಕ್ಕೆ ಸಂಬಂದಿಸಿದ ಹಾಗೆ ಇಲ್ಲಿ ವಿವರಣೆಯನ್ನು ಕೊಡಲಾಗಿದೆ.
Here is an explanation related to the syllabus that comes in the first semester as related to the first BCom.
ನಿಮಗೆ ಯಾವ ವಿಶ್ವವಿದ್ಯಾನಿಲಯದ ಪಠ್ಯಕ್ರಮ ಬೇಕು ಕಾಮೆಂಟ್ ನಲ್ಲಿ ಕಾಮೆಂಟ್ ಮಾಡಿ.
Comment in the comment which university syllabus you want.
ಕೆಳಗಿನ ಮಾಹಿತಿಯನ್ನು ಓದಿಕೊಳ್ಳಿ....👇
Comment in the comment which university syllabus you want.
ತುಮಕೂರು ವಿಶ್ವವಿದ್ಯಾನಿಲಯದ ಬಿ ಎ ಪ್ರಥಮ ಸೆಮಿಸ್ಟರ್ ಭಾಷಾ ಪಠ್ಯಪುಸ್ತಕ
ಪರಿವಿಡಿ
ಪ್ರಥಮ ಸೆಮಿಸ್ಟರ್
ಘಟಕ _೧: ಕನ್ನಡ ನಾಡು ನುಡಿ ಚಿಂತನೆ
೧ ಕನ್ನಡ ಜಗತ್ತು
. ಚದುರ ರ್ ನಿಜದಿಂ _ಶ್ರೀವಿಜಯನ ಕವಿರಾಜಮಾರ್ಗಂ
. ನೆನವುದೆನ್ನ ಮನಂ ಬನವಾಸಿ ದೇಶಮ೦... _ಪಂಪ ಭಾರತ
೨ ಕನ್ನಡ ನಾಡು _ನುಡಿ ಅಭಿಯಾನ:
. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಹುಯಿ ಲಗೋಳ ನಾರಾಯಣರಾಯ
. ಕನ್ನಡದಾಸಯ್ಯ_ಶಾಂತಕವಿ
. ಕನ್ನಡ ಪದಗೋಳ್_ಜಿಪಿ ರಾಜರತ್ನಂ
ಘಟಕ _೨: ಪ್ರಕೃತಿ
೧ ಹೂಗಳ ಕರೆದರು ಶಿವಪೂಜೆ ಗೆ(ಮಂಟೇಸ್ವಾಮಿ ಕಾವ್ಯದ ಒಂದು ಭಾಗ
೨. ತೆಂಕಣಗಾಲಿಯಾಟ_ಪಂಜೆ ಮಂಗೇಶರಾಯರು
೩. ಪಕ್ಷಿ ಕಾಶಿ_
ಕುವೆಂಪು
೪. ಬೆಳಗು_ದ. ರಾ. ಬೇಂದ್ರೆ
೫. ನಿತ್ಯೋತ್ಸವ_ ಕೆ ಎಸ್ ನಿಸಾರ್ ಅಹಮದ್
೬. ಸುಸ್ಮಿತ ಮತ್ತು ಹಕ್ಕಿಮರಿ_ ಕೆ. ಪಿ ಪೂರ್ಣಚಂದ್ರ ತೇಜಸ್ವಿ
ಘಟಕ _೩: ಬಾಲ್ಯ
೧. ನನ್ನ ಸತ್ಯಾನುವೇಷಣೆ ಗಾಂಧಿ ಬಾಲ್ಯ ಭಾಗ-೩
೨.ನೆನಪಿನ ದೋಣಿಯಲ್ಲಿ-ಕುವೆಂಪು ಬಾಲ್ಯ ಭಾಗ-೦೬
೩ ಊರುಕೇರಿ ಭಾಗ-೧ -ಡಾ. ಸಿದ್ದಲಿಂಗಯ್ಯನವರ ಬಾಲ್ಯ
ಐನೋರ ಹೊಲ, ಬ್ರಾಹ್ಮಣರ ಮನೆ ರುಚಿ ರುಚಿ ತಂಗಳು,
ನೊರನೊರ ಹುಲ್ಲುಕಡಿದ ಜಲ್ಡ್ ಗೆರೆಯಮ೯
ಘಟಕ-೪: ಸಂಕೀರ್ಣ
೧. ಚಿತ್ರಕಾರನ ಮನಸ್ಸು-ಶಿವರಾಮಕಾರಂತ
೨. ಮಾನವೀಯತೆ ಅಂತಾರಲ್ಲ ಅದರ ಬಗ್ಗೆ (ಎದೆಗೆ ಬಿದ್ದ ಅಕ್ಷರ)
_ದೇವನೂರು ಮಹಾದೇವ
೩. ಕನ್ನಡ ಸಂಸ್ಕೃತಿ ಮತ್ತು ಸ್ವಾಯುತ್ತತೆ-ಬರಗೂರು ರಾಮಚಂದ್ರಪ್ಪ
ನಿಮಗೆ ಯಾವ ಯೂನಿವರ್ಸಿಟಿ syllabus ಬೇಕು ಕಾಮೆಂಟ್ ಮಾಡಿ.
#education #educationalvideos #educationalmatters
For more educational updates follow us on Instagram Telegram Facebook and YouTube channel 👈
Comments
Post a Comment