ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು 500ರೂಪಾಯಿ ಸರ್ಕಾರದಿದಲೇ ಘೋಷಣೆ
ನಮಸ್ಕಾರ ವೀಕ್ಷಕರೇ
ನಿಮ್ಮ ಮನೆನಲ್ಲಿ ಏನಾದ್ರು ಹೆಣ್ಣು ಮಕ್ಕಳು ಇದ್ದರೆ ಮಿಸ್ ಮಾಡಿದ್ದೇನೆ ಈ ಒಂದು ವಿಡಿಯೋವನ್ನು ಸ್ಕಿಪ್ ಮಾಡದೆ ಸಂಪೂರ್ಣವಾಗಿ ವಿಡಿಯೋವನ್ನು ನೋಡಿ ಖಂಡಿತ ನಿಮಗೆ ಈ ಒಂದು ವಿಡಿಯೋ ಸಹಾಯ ಆಗುತ್ತದೆ.
ವೀಕ್ಷಕರೆ ಪ್ರತಿಯೊಬ್ಬ ಪೋಷಕರಿಗೆ ಹೆಣ್ಣು ಮಕ್ಕಳನ್ನ ಬೆಳೆಸುವುದು ಓದಿಸುವುದು ಸಾಮಾನ್ಯವಾಗಿದೆ .ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳು ಕೂಡ ಸರಿಸಮಾನರು .
ಅದಕ್ಕಾಗಿ ಕೇಂದ್ರ ಸರ್ಕಾರ ಒಂದು ಹೊಸ ಯೋಜನೆಯನ್ನು ಪರಿಚಯಿಸುತ್ತಿದೆ. ಆ ಯೋಜನೆ ಯಾವುದು? ಆ ಯೋಜನೆಯಿಂದ ಆಗುವ ಪ್ರಯೋಜನಗಳೇನು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜುನ ಸಲ್ಲಿಸಲು ಬೇಕಾದಂತಹ ದಾಖಲಾತಿಗಳು? ಮುಂತಾದ ಮಾಹಿತಿಯನ್ನು ತಿಳಿಯೋಣ ಬನ್ನಿ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಯ ಹೆಸರು ಬಾಲಿಕ ಸಮೃದ್ಧಿ ಯೋಜನೆ.
ನಿಮ್ಮ ಮನೆಯಲ್ಲಿ ಹೆಣ್ಣು ಮಗು ಜನಿಸಿದ್ದರೆ ಆ ಹೆಣ್ಣು ಮಗುವಿಗೆ ಪ್ರತಿ ತಿಂಗಳು 500 ರೂಪಾಯಿ ರೂಪದಲ್ಲಿ ಮಗುವಿನ ಎಸ್ ಎಸ್ ಪಿ ಅಕೌಂಟಿಗೆ ಜಮೆ ಆಗುತ್ತದೆ.
ನಂತರ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೂ ಮಗುವಿನ ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿ ವರ್ಷವೂ ವಿದ್ಯಾರ್ಥಿ ವೇತನವನ್ನು ಸಹ ಕೇಂದ್ರ ಸರ್ಕಾರ ಈ ಬಾಲಿಕಾ ಸಮೃದ್ಧಿ ಯೋಜನೆಯಡಿ ಮಗುವಿಗೆ ನೀಡಲಾಗುತ್ತದೆ.
ಇನ್ನು ಯಾರು ಅರ್ಜಿ ಸಲ್ಲಿಸಹುದಾಗಿದೆ? ಅನ್ನೋದನ್ನ ನೋಡೋದಾದ್ರೆ ಗ್ರಾಮೀಣ ಅಥವಾ ನಗರ ಪ್ರದೇಶದಲ್ಲಿ ಇರುವಂತಹ ಹೆಣ್ಣು ಮಕ್ಕಳ ಪೋಷಕರು ಬಾಲಿಕ ಸಮೃದ್ಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?
ನಿಮ್ಮ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಅಂಗನವಾಡಿ ಕೇಂದ್ರಗಳಲ್ಲಿ ಈ ಒಂದು ಅರ್ಜಿಯನ್ನು ಕೊಡುತ್ತಾರೆ ಅದನ್ನು ಭರ್ತಿ ಮಾಡಿ ನೀವು ಕೊಡಬೇಕಾಗುತ್ತದೆ. ನಿಮಗೆ ಇದರ ಬಗ್ಗೆ ಗೊಂದಲಗಳಿದ್ದರೆ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಮಾತನಾಡಿ ನಿಮ್ಮ ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.
ಇನ್ನು ಇದಕ್ಕೆ ಬೇಕಾಗುವ ದಾಖಲಾತಿಗಳು
ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಪೋಷಕರ ಗುರುತಿನ ಚೀಟಿ ಬೇಕಾಗುತ್ತದೆ. ಆದಷ್ಟು ಬೇಗ ಈ ಒಂದು ಯೋಜನೆಯ ಉದ್ದೇಶವನ್ನು ಸದುಪಯೋಗಪಡಿಸಿಕೊಳ್ಳಿ ಎಲ್ಲರಿಗೂ ಈ ಒಂದು ವಿಡಿಯೋವನ್ನು ಶೇರ್ ಮಾಡಿ ಮತ್ತೆ ಮುಂದಿನ ಹೊಸ ಅಪ್ಡೇಟ್ ಅಲ್ಲಿ ಭೇಟಿಯಾಗೋಣ ನಮಸ್ಕಾರ.
#education #educationalmatters
Comments
Post a Comment