ರಾಜ್ಯದ ಶಾಲೆ ಕಾಲೇಜುಗಳಿಗೆ ನೀಡಿರುವ ದಸರಾ ರಜೆಯನ್ನು ಅ. 31ರ ವರೆಗೆ ವಿಸ್ತರಿಸಲಾಗಿದೆ.

 ಬೆಂಗಳೂರು: ರಾಜ್ಯದ ಶಾಲೆಗಳಿಗೆ ನೀಡಿರುವ ದಸರಾ ರಜೆಯನ್ನು  ಅ. 31ರ ವರೆಗೆ ವಿಸ್ತರಿಸಲಾಗಿದೆ. 

Bengaluru: Dussehra holiday given to state schools. Extended till 31st.







ಶಾಲಾ ಶಿಕ್ಷಣ ಆಯುಕ್ತರಿಗೆ ಪತ್ರ ಬರೆದಿರುವ ಸಂಘದ ಅಧ್ಯಕ್ಷ ಸಿದ್ದಬಸಪ್ಪ ಅವರು, ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ಅನಂತರದಲ್ಲಿ ಶಾಲೆಗಳಿಗೆ ದಸರಾ ರಜೆಯನ್ನು ಅ. 3ರಿಂದ 31ರ ವರೆಗೆ (29 ದಿನ) ನೀಡುವ ಮೂಲಕ ದಸರಾ ಸೇರಿದಂತೆ ನಾಡಿನ ಪರಂಪರೆ, ಆಚರಣೆಗಳನ್ನು ತಿಳಿಯಲು ಮಕ್ಕಳಿಗೆ ಅವಕಾಶ ನೀಡಬೇಕು ಎಂದು ಹೇಳಿದ್ದರು.



Association President Siddabasappa has written a letter to the Commissioner of School Education, saying that during pre-independence and post-independence, Dussehra holidays were given to schools. He said that by giving from 3 to 31 (29 days), children should be allowed to know the heritage and rituals of the country including Dussehra.



ಒಟ್ಟಾರೆಯಾಗಿ ದಸರಾ ರಜೆ ವಿದ್ಯಾರ್ಥಿಗಳಲ್ಲಿ ಖುಷಿ ಮೂಡಿದ್ದು ,ಸಂತಸದ ಕ್ಷಣಗಳನ್ನು ಅಜ್ಜಿ ತಾತ ಮನೆಯಲ್ಲಿ ಕಳೆಯುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.


On the whole, it is no mistake that the students are enjoying Dussehra holidays and spending happy moments at their grandparents' house.




Comments

Popular posts from this blog

2ndpuc ಕನ್ನಡ ಕದಡಿದ ಸಲಿಲಮ್ ತಿಳಿವಂದದೆ ನೋಟ್ಸ್ pdf with text

1StYEAR B.COM 1SEM KANNADA SYLLABUS 2023 COMPLETE INFORMATION 👈

PUC, DEGREE, DIPLOMA , Engeneering STUDENTS ಗೆ ಉಚಿತ LAPTOP 💻 ನೀಡಲು ರಾಜ್ಯ ಸರ್ಕಾರ ಅರ್ಜಿ ಆಹ್ವಾನ !!