ಗೃಹಲಕ್ಷ್ಮಿ ಯೋಜನೆಯ ಹಣ 2000/ ಹಣ ಅಕ್ಟೋಬರ್ 5,6,7 ದಿನಾಂಕದಂದು ಬರುತ್ತದೆ ಈಗಲೇ ಚೆಕ್ ಮಾಡಿಕೊಳ್ಳಿ
ಗೃಹಲಕ್ಷ್ಮಿ ಯೋಜನೆಯ ಮತ್ತೊಂದು ಹೊಸ ಅಪ್ಡೇಟ್ಗೆ ಸ್ವಾಗತ ಸುಸ್ವಾಗತ.
ಇಂದು ಅಕ್ಟೋಬರ್ ತಿಂಗಳಲ್ಲಿ 2 ಗೃಹಲಕ್ಷ್ಮಿ ಯೋಜನೆಯ 2000 ಹಣ ಯಾವ ಯಾವ ಜಿಲ್ಲೆಗೆ ಜಮೆ ಆಗುತ್ತೆ
ಹಾಗೇನೆ ಆ ಜಿಲ್ಲೆಗಳ ಹೆಸರನ್ನು ಈ ಒಂದು ವಿಡಿಯೋದ ಮೂಲಕ ತಿಳಿಸಿಕೊಡುತ್ತೇನೆ.
ಈಗ ತಿಳಿಸಿಕೊಡುವಂತಹ ಜಿಲ್ಲೆಯಲ್ಲಿ ನೀವು ವಾಸಿಸುತ್ತಿದ್ದರೆ ನಿಮಗೆ ಹಣ ಬಂದಿರುತ್ತೆ.ಹಾಗದ್ರೆ ಇವತ್ತು ಯಾವ ಜಿಲ್ಲೆಗಳಿಗೆ ಹಣ ಬರುತ್ತದೆ?
ನಂತರ ಕೆಲವೊಂದು ಜಿಲ್ಲೆಗಳಿಗೆ ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದಿಲ್ಲ.
ಗೃಹಲಕ್ಷ್ಮಿ ಯೋಜನೆ ಹಣ ಬಂದಿರುವ ಜಿಲ್ಲೆಗಳನ್ನು ಬಿಟ್ಟು ಹಣ ಬರದಿರುವ ಜಿಲ್ಲೆಗಳಿಗೆ ಯಾವಾಗ ಬರುತ್ತದೆ?
ಹಾಗೆಯೇ ಮೊದಲ ಕಂತಿನ ಹಣ ಯಾರಿಗೆ ಬಂದಿಲ್ಲವೋ ಅವರಿಗೆ ಯಾವಾಗ ಬರುತ್ತದೆ? ಯಾವ ದಿನಾಂಕದಂದು ಬರುತ್ತದೆ?
ಎಲ್ಲ ಮಾಹಿತಿಯನ್ನು ಈ ಒಂದು ವಿಡಿಯೋದಲ್ಲಿ ತಿಳಿದುಕೊಳ್ಳೋಣ ಸ್ಕಿಪ್ ಮಾಡದೆ ವಿಡಿಯೋ ನೋಡಿ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿರುವ ಹೊಸ ಅಪ್ಡೇಟ್ ಇದು.
ಇವರು ಹೇಳಿರೋ ಪ್ರಕಾರ ಒಂದು ಕೋಟಿ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ ಇನ್ನು ಉಳಿದ 8 ಲಕ್ಷ ಮಂದಿಗೆ ಮೊದಲ ಕಂತಿನ ಹಣ ಕರ್ನಾಟಕದ ಮನೆಯ ಯಜಮಾನಿಗೆ ಜಮೆಯಾಗಿಲ್ಲ.
ಹಾಗಾದ್ರೆ ಮೊದಲನೆಯ ಕಂತಿನ ಹಣ ಯಾವ ಜಿಲ್ಲೆಗೆ ಬಂದಿದೆ ಅನ್ನೋದನ್ನ ನೋಡೋದಾದ್ರೆ
ಮೊದಲಿಗೆ ವಿಜಯಪುರ,ಧಾರವಾಡ ,ಚಿತ್ರದುರ್ಗ ,Bengaluru ಗ್ರಾಮಾಂತರ ,ನಗರ ,ಮೈಸೂರು,ರಾಮನಗರ,ಚಾಮರಾಜನಗರ ಈ ಎಲ್ಲಾ ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ರವರು ಅಧಿಕೃತವಾಗಿ ತಿಳಿಸಿದ್ದಾರೆ.
ಈ ಜಿಲ್ಲೆಯಲ್ಲಿ ನೀವೇನಾದರೂ ಕೂಡ ಇದ್ರೆ ನಿಮಗೆ ಹಣ ಬಂದಿದ್ರೆ ಕಮೆಂಟ್ ಸೆಕ್ಷನ್ ಅಲ್ಲಿ ಹಣ ಬಂದಿದೆ ಎಂದು ಕಾಮೆಂಟ್ ಮಾಡಿ ಬರೆದಿದ್ದರೆ ನನಗೆ ಹಣ ಬಂದಿಲ್ಲ ಎಂದು ಕಾಮೆಂಟ್ ಮಾಡಿ. ಹಣ ಬರದೆ ಇದ್ದವರು ಒಮ್ಮೆ ಗೃಹಲಕ್ಷ್ಮಿ ಯೋಜನೆ ವೆಬ್ಸೈಟ್ ಗೆ ಭೇಟಿಕೊಟ್ಟು ಚೆಕ್ ಮಾಡಿಕೊಳ್ಳಿ.
ಇನ್ನು ಉಳಿದ ಜಿಲ್ಲೆಗಳ ಕಥೆ ಏನು? ಯಾವಾಗ ಉಳಿದ ಜಿಲ್ಲೆಗಳಿಗೆ 2000 ರೂಪಾಯಿ ಹಣ ಜಮೆಯಾಗುತ್ತದೆ ಎಂಬುದಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ರವರು ಯಾವುದೇ ದಿನಾಂಕದಲ್ಲಿ ಉಳಿದ ಜಿಲ್ಲೆಗಳಿಗೆ 2000 ಹಣ ಜಮೆ ಯಾಗಬಹುದು ಇದಕ್ಕೆ ಯಾವುದೇ ಕೊನೆಯ ದಿನಾಂಕ ಇಲ್ಲ ಎಂದು ತಿಳಿಸಿದ್ದಾರೆ.
ಒಂದು ವಾರದ ನಂತರ ಮೊದಲನೇ ಕಂತಿನ ಹಣ ಮನೆಯ ಯಜಮಾನಿಯರಿಗೆ ಬಂದ ನಂತರ ಎರಡನೇ ಕಂತಿನ ಹಣವನ್ನು ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ನಿಮಗೆ ಮೊದಲನೇ ಕಂತಿನ ಹಣ ಬಂದಿದೆಯ ಇಲ್ಲವ ಎಂದು ಕಾಮೆಂಟ್ ಬಾಕ್ಸ್ ನಲ್ಲಿ ಕಮೆಂಟ್ ಮಾಡಿ ಹಾಗೆ ಈ ಒಂದು ವಿಡಿಯೋವನ್ನು ಶೇರ್ ಮಾಡಿ.
ಹೆಚ್ಚಿನ ಶೈಕ್ಷಣಿಕ ಸುದ್ದಿಗಳಿಗಾಗಿ ಹಾಗೂ ಸರ್ಕಾರದ ಯೋಜನೆಗಳ ವಿವರಣೆ ಕೇಳಲು ಕೂಡಲೇ ಫಾಲೋ ಮಾಡಿ.
ಧನ್ಯವಾದಗಳು🤝
#gruhalakshmi #gruhakakshmiScheam
Comments
Post a Comment