SSLC ,PUC,DEGREE ಆದವರಿಗೆ LIC HFL ಕಡೆಯಿಂದ ವಿಧ್ಯಾರ್ಥಿಗಳಿಗೆ 25000 ಸ್ಕಾಲರ್ಶಿಪ್
LIC HFL ಕಡೆಯಿಂದ ವಿಧ್ಯಾರ್ಥಿಗಳಿಗೆ 25000 ಸ್ಕಾಲರ್ಶಿಪ್
ಎಲ್‌ಐಸಿ'ಯ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ವಿದ್ಯಾಧನ್ ಸ್ಕಾಲರ್‌ಶಿಪ್ ಅನ್ನು ಲಾಂಚ್ ಮಾಡಿದೆ. ಹತ್ತನೇ ತರಗತಿ ಪಾಸ್ ಮಾಡಿದ್ದು 11ನೇ ತರಗತಿಗೆ ಪ್ರವೇಶ ಪಡೆದಿರುವವರು, ಪದವಿ ಓದುತ್ತಿರುವವರು, ಸ್ನಾತಕೋತ್ತರ ಪದವಿ ಓದುತ್ತಿರುವವರು ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ವಾರ್ಷಿಕವಾಗಿ ರೂ.25,000 ವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಯಾರಿಗೆಲ್ಲಾ ಸಿಗುತ್ತೆ ಎಲ್‌ಐಸಿ ಹೆಚ್‌ಎಫ್‌ಎಲ್ ವಿದ್ಯಾಧನ್ ಸ್ಕಾಲರ್‌ಶಿಪ್ ?
10ನೇ ತರಗತಿ ಪಾಸಾದ ವಿದ್ಯಾರ್ಥಿ, ಪಿಯುಸಿ'ಗೆ ಪ್ರವೇಶ ಪಡೆದು ಅಧ್ಯಯನ ಮಾಡುತ್ತಿದ್ದಲ್ಲಿ ಅಂತಹವರಿಗೆ.
ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ.
ಪದವಿ ಪಾಸಾಗಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅಡ್ಮಿಷನ್ ಪಡೆದವರಿಗೆ.
ಕನಿಷ್ಠ ಶೇಕಡ.60 ಅಂಕಗಳನ್ನು ತಮ್ಮ ಕೊನೆ ವರ್ಷದ ಪರೀಕ್ಷೆಯಲ್ಲಿ ಪಡೆದಿರಬೇಕು.
ವಾರ್ಷಿಕ ಆದಾಯ ಗರಿಷ್ಠ ರೂ.3,60,000 ಮೀರಿರಬಾರದು.
ವಿದ್ಯಾಧನ್ ವಿದ್ಯಾರ್ಥಿವೇತನ ಅರ್ಜಿಗೆ ಬೇಕಾದ ಅಗತ್ಯ ದಾಖಲೆಗಳು
ಆಧಾರ್ ಕಾರ್ಡ್
10ನೇ ತರಗತಿ ಅಂಕಪಟ್ಟಿ
12ನೇ ತರಗತಿ / ದ್ವಿತೀಯ ಪಿಯುಸಿ ಅಂಕಪಟ್ಟಿ
ಯುಜಿ ಅಂಕಪಟ್ಟಿ
ಬ್ಯಾಂಕ್ ಪಾಸ್‌ಬುಕ್
ಅಭ್ಯರ್ಥಿ ಭಾವಚಿತ್ರ
ಅಫಿಡೇವಿಟ್
ಪ್ರವೇಶ ಪಡೆದ ರಶೀದಿ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 30-09-2023
ಸಲ್ಲಿಸುವ ವಿಧಾನ : ಆನ್‌ಲೈನ್ ಮೂಲಕ
ಅಪ್ಲಿಕೇಶನ್ ಸಲ್ಲಿಸಲು ಡೈರೆಕ್ಟ್ ಲಿಂಕ್‌ಗಾಗಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್ ವಿಳಾಸಕ್ಕೆ ಭೇಟಿ ನೀಡಲು ಕ್ಲಿಕ್ ಮಾಡಿ
ಹೆಚ್ಚಿನ ಮಾಹಿತಿಗೆ ಇ-ಮೇಲ್ ವಿಳಾಸ :LIC_HFL@
buddy4study.com
2ndPuc 2ನೇ ಪೂರಕ ಪರೀಕ್ಷೆ ಫಲಿತಾಂಶ ದಿನಾಂಕ ಪ್ರಕಟ 👇 click here👇
Comments
Post a Comment