Posts

Showing posts from September, 2023

1stPUC Midterm Model Question Paper Analysis 70 ಅಂಕಗಳಿಗಿಂತ ಹೆಚ್ಚು ಗಳಿಸಿ

Image
 Hi Students  ಮಧ್ಯ ವಾರ್ಷಿಕ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆ ಸಂಪೂರ್ಣ ವಿವರಣೆಯನ್ನು ಕೊಡಲಾಗಿದೆ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ 70ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ                       Click here 👇 1stPUC KANNADA BLUE PRINT 2023👇 ಎಷ್ಟೋ ವಿದ್ಯಾರ್ಥಿಗಳು ನೀಲನಕ್ಷೆಯ ಪ್ರಕಾರ ಪ್ರಶ್ನೆಪತ್ರಿಕೆಯನ್ನು ಕೇಳುತ್ತಿದ್ದರು .ಪ್ರಥಮ ಪಿಯುಸಿ ಪ್ರಶ್ನೆಪತ್ರಿಕೆಯನ್ನು ವಿವರಣೆ ಸಮೇತ ನೀಡಲಾಗಿದೆ. ತಪ್ಪದೇ ವೀಕ್ಷಿಸಿ...                        Click here 👇 ಇನ್ನು ಹೆಚ್ಚಿನ ಮಾಹಿತಿ ಬೇಕಿದ್ದರೆ ಮತ್ತು ಅಭ್ಯಾಸ ಮಾರ್ಗದರ್ಶಿ ಬೇಕಿದ್ದರೆ ತಪ್ಪದೇ ಕಾಮೆಂಟ್ ಮಾಡಿ. #education #educationmatters #educationalvideos #midtermexam2023                           ಧನ್ಯವಾದಗಳು

1stPUC and 2ndPUC Midterm Exam Kannada Blue Print 2023

Image
Hi Students ಎಷ್ಟೋ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಸಂದರ್ಭದಲ್ಲಿ Blue Print ಪ್ರಕಾರ Question Paper ಬಂದ್ರೆ ಸಾಕು ಅನ್ನುವ ಯೋಚನೆಯನ್ನು ಮಾಡುತ್ತಿರುತ್ತಾರೆ.ಕಲಿಕೆಯಲ್ಲಿ ವಿದ್ಯಾರ್ಥಿಗಳು ಹಿಂದೆ ಉಳಿಯಬಾರದು ಎಂದು PU ಮಂಡಳಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಗೆ ಕನ್ನಡ ನೀಲನಕ್ಷೆಯನ್ನು ಬಿಡುಗಡೆ ಮಾಡಿದೆ.  ನೀಲನಕ್ಷೆ ಸಂಪೂರ್ಣ ವಿವರಣೆಯನ್ನು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವೀಕ್ಷಣೆ ಮಾಡಿ.        1st PUC BLUE PRINT 2023👇                             click here 👇 2nd PUC KANNADA BLIE PRINT 2023                        CLICK HERE 👇............. For More Blue Print and Educational Updates follow us on Telegram Instagram Facebook and YouTube channel 👈 Thank you